ಬೆಂಗಳೂರು: ದಿನಾಂಕ : 11-06-2023 ರಂದು ಸಿ. ಎಸ್. ಐ ಶಾಂತಿ ದೇವಾಲಯ ವಿಲ್ಸನ್ ಗಾರ್ಡನ್ ಬೆಂಗಳೂರಿನಲ್ಲಿ, ಶ್ರೀ .ಸ್ವತಂತ್ರಕುಮಾರ ಅವರ 76ನೇ ಹುಟ್ಟುಹಬ್ಬವನ್ನು ಶ್ರೀ. Rev. ಇ.ಜಾರ್ಜ್ ಜಯಪ್ರಭು ಅಯ್ಯನವರ ನೇತೃತ್ವದಲ್ಲಿ ಕೇಕ್ಕ ಕತ್ತರಿಸಿ ಹಾಗೂ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.
ಶ್ರೀ ಸ್ವತಂತ್ರ ಕುಮಾರ್ ಅವರಿಗೆ ಅನೇಕ ವರ್ಷದ ಅನುಭವ, ಅನೇಕ ಮಾಧ್ಯಮ ಮೂಲಕ ದೇವ ವಾಕ್ಯ ಸಂದೇಶವನ್ನು ನೀಡುತ್ತಿದ್ದಾರೆ. ಈಗಲೂ 76 ನೇ ವಯಸ್ಸಿನಲ್ಲಿ ಅನೇಕರನ್ನು ಪ್ರೋತ್ಸಾಹಿಸುತ್ತಿದ್ದಾರೆ.. ಅವರಿಗೆ ಸಿ. ಎಸ್. ಐ. ಶಾಂತಿ ದೇವಾಲಯದ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು.
Bengaluru : On 11-06-2023 C. S. I Shanti Church ,Wilson Garden , Celebrated 76th birthday of Mr.Swatantra Kumar by cutting cake and distributing sweets under the leadership of Rev.E. George Jayaprabhu .
Mr. Swatantra Kumar has many years of experience by giving the message of God’s Word through many mediums. Even now at the age of 76 he is encouraging many youths.. C.S.I Shanthi Church wishes Mr.Swatantra Kumar a Very Happy Birthday.